ಕನ್ನಡ ದೀವಿಗೆ ಪ್ರಕಟಣೆ

Sunday, 28 August 2022

ಆಲೂರು ವೆಂಕಟರಾಯ ರಸಪ್ರಶ್ನೆ ಕಾರ್ಯಕ್ರಮದ ಅಂಕಪಟ್ಟಿ

at August 28, 2022 No comments:
Email ThisBlogThis!Share to XShare to FacebookShare to Pinterest
Newer Posts Older Posts Home
Subscribe to: Comments (Atom)

ದೊಡ್ಡಕವಲಂದೆ ಹೋಬಳಿ ಮಟ್ಟದ ಪ್ರತಿಭಾ ಕಾರಂಜಿ 2023-24

ಲಿಂಕ್

  • ಆಲೂರು ವೆಂಕಟರಾಯ ರಸಪ್ರಶ್ನೆ ಕಾರ್ಯಕ್ರಮದ ಅಂಕಪಟ್ಟಿ
  • ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಕನ್ನಡ ದೀವಿಗೆ ಓದುಗರ ಗಮನಕ್ಕೆ!!
    ದಯವಿಟ್ಟು ಈ ಮಾಹಿತಿಯನ್ನು ಪೂರ್ತಿ ಓದಿ.. ಕನ್ನಡ ದೀವಿಗೆಯಿಂದ Play store ನಲ್ಲಿ ಯಾವುದೇ ಅಧಿಕೃತ app ಹಾಕಿಲ್ಲ. play store ನಿಂದ ನೀವು ಕನ್ನಡ ದೀವಿಗೆ APP insta...
  • ದೊಡ್ಡಕವಲಂದೆ ಹೋಬಳಿ ಮಟ್ಟದ ಪ್ರತಿಭಾ ಕಾರಂಜಿ 2023-24
    ಲಿಂಕ್

About Me

My photo
ಮಹೇಶ.ಎಸ್. ಕನ್ನಡ ದೀವಿಗೆ
ನಾನು ಹುಟ್ಟಿದ್ದು 20 ಆಗಸ್ಟ್ 1977. ನಮ್ಮೂರು ಚಾಮರಾಜನಗರ ಜಿಲ್ಲೆ ಮತ್ತು ತಾಲೂಕಿಗೆ ಸೇರಿದ ಅಟ್ಟುಗೂಳಿಪುರ. ಕಾವೇರಿಯ ಉಪನದಿಗಳಲ್ಲೊಂದಾದ ಸುವರ್ಣಾವತಿ ನದಿಯ ಮಗ್ಗುಲಲ್ಲಿದೆ. ಪೂರ್ವಕ್ಕೆ ಬಿಳಿಗಿರಿ ಪರ್ವತ ಶ್ರೇಣಿ, ಕಣ್ಮನ ಸೆಳೆಯುವ ಪ್ರಕೃತಿ, ಸುವರ್ಣಾವತಿ ಜಲಾಶಯದ ಸುಂದರ ವಿಹಂಗಮ ನೋಟ ನಿತ್ಯ ನೂತನ. ತಂದೆಯ ಊರು ಚಾಮರಾಜನಗರ ತಾಲೂಕಿನ ಬಿಸಲವಾಡಿ. ಆದರೆ ನನ್ನ ತಂದೆ-ತಾಯಿಯ ಕನಸು ಮತ್ತು ನನ್ನ ಜೀವ-ಜೀವನ ರೂಪುಗೊಂಡದ್ದು ಅಟ್ಟುಗೂಳಿಪುರದಲ್ಲಿ. ಬಡತನದಲ್ಲಿದ್ದರು ಪ್ರೀತಿಯ ಸಿರಿತನದಿಂದ ನನ್ನನ್ನು ಸಾಕಿ ತಿದ್ದಿ ಬೆಳೆಸಿದವರು ನನ್ನ ಸೋದರ ಮಾವಂದಿರು. ಅದರಲ್ಲೂ ಕಿರಿಯ ಮಾವನವರಾದ ಎ.ಎನ್.ಮಹದೇವಪ್ಪನವರು ನನ್ನ `ಗಾಡ್ ಫಾದರ್'. ಅವರಿಗೆ ನಾನು ಚಿರಋಣಿ. ನನ್ನ ಪ್ರಾಥಮಿಕ ವಿದ್ಯಾಭ್ಯಾಸ ನಡೆದದ್ದು ಅಟ್ಟುಗೂಳಿಪುರದಲ್ಲಿ, ಪ್ರೌಢಶಾಲೆ ಮತ್ತು ಪದವಿಪೂರ್ವ ಶಿಕ್ಷಣ ವೆಂಕಟಯ್ಯನ ಛತ್ರದ ಸರ್ಕಾರಿ ಪದವಿಪೂರ್ವಕಾಲೇಜು, ಪದವಿ - ಜೆ.ಎಸ್.ಎಸ್. ಕಾಲೇಜು ಚಾಮರಾಜನಗರ, ಬಿ.ಎಡ್.ವಿದ್ಯಾಭ್ಯಾಸ ಸಿದ್ಧಗಂಗಾ ಶಿಕ್ಷಣ ಮಹಾ ವಿದ್ಯಾಲಯ, ತುಮಕೂರು. ಶಿಕ್ಷಕನಾಗಿ ೧) ಶ್ರೀ ಗಂಗಾಧರೇಶ್ವರ ಪ್ರೌಢಶಾಲೆ, ಕಲ್ಲಂಬಾಳು, ಹೆಗ್ಗಡದೇವನಕೋಟೆ ತಾಲೂಕು ಇಲ್ಲಿ 1999 ರಿಂದ 2000 ವರೆಗೆ, ೨) ಸೆಂಟ್ ಮೆರಿನಾಸ್ ಶಾಲೆ, ಶಿವಾಜಿನಗರ ಮೈಸೂರು ಇಲ್ಲಿ 2001 ಇಂದ 2003 ರವರೆಗೆ, 3) ಸರ್ಕಾರಿ ಪ್ರೌಢಶಾಲೆ, ನಿಡುವಣಿ, ಹೊಳೆನರಸೀಪುರ ತಾ. ಹಾಸನ ಜಿಲ್ಲೆ ಇಲ್ಲಿ 2004 ರಿಂದ 2023 ವರೆಗೆ ಕಾರ್ಯನಿರ್ವಹಿಸಿ, ಪ್ರಸ್ತುತ ಕರ್ನಾಟಕ ಪಬ್ಲಿಕ್ ಸ್ಕೂಲ್, ಹೆಮ್ಮರಗಾಲ, ನಂಜನಗೂಡು ತಾ. ಮೈಸೂರು ಜಿಲ್ಲೆ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.
View my complete profile

Blog Archive

  • September 2023 (1)
  • August 2022 (1)
  • September 2021 (1)

Report Abuse

Search This Blog

  • Home

Total Pageviews

Search This Blog

Picture Window theme. Powered by Blogger.