ಕನ್ನಡ ದೀವಿಗೆ ಪ್ರಕಟಣೆ
Sunday, 10 September 2023
Sunday, 28 August 2022
Thursday, 23 September 2021
ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಕನ್ನಡ ದೀವಿಗೆ ಓದುಗರ ಗಮನಕ್ಕೆ!!
ದಯವಿಟ್ಟು ಈ ಮಾಹಿತಿಯನ್ನು ಪೂರ್ತಿ ಓದಿ..
ಕನ್ನಡ ದೀವಿಗೆಯಿಂದ Play store ನಲ್ಲಿ ಯಾವುದೇ ಅಧಿಕೃತ app ಹಾಕಿಲ್ಲ.
play store ನಿಂದ ನೀವು ಕನ್ನಡ ದೀವಿಗೆ APP install ಮಾಡಿಕೊಳ್ಳಬೇಡಿ.
install ಮಾಡಿಕೊಂಡಿದ್ದರೆ ಈ ಕೂಡಲೇ ನಿಮ್ಮ ಮೊಬೈಲ್ ನಿಂದ ಡಿಲಿಟ್ ಅಥವಾ Uninstall ಮಾಡಿ. ಈಗ Play store ನಲ್ಲಿರುವುದು ಕಳ್ಳರು ರಚಿಸಿರುವ app ಅದನ್ನು ಯಾರೂ install ಮಾಡಿಕೊಳ್ಳಬೇಡಿ.
ಅವರು ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ಕದಿಯುವುದಲ್ಲದೆ ನಿಮ್ಮ Email, Mobile Number ಗಳನ್ನು Hack ಮಾಡುತ್ತಾರೆ. ನಿಮ್ಮ ಮೊಬೈಲ್ ಸಂಖ್ಯೆಯನ್ನು app ಮೂಲಕ ಕದಿಯುತ್ತಾರೆ ನಂತರ ನಿಮ್ಮ ಆಧಾರ್ ಮಾಹಿತಿ ಕದಿಯುವುದಲ್ಲದೆ online ಮೂಲಕ ನಿಮ್ಮ Bank ಖಾತೆಯಿಂದ ಹಣ ವರ್ಗಾವಣೆ ಮಾಡಿಕೊಂಡು ನಿಮ್ಮನ್ನು ವಂಚಿಸಬಹುದು.
ಎಚ್ಚರ!! ಎಚ್ಚರ!! ಎಚ್ಚರ !!
ಕನ್ನಡ ದೀವಿಗೆ app ಅನ್ನು ಈ ಕೂಡಲೆ ನಿಮ್ಮ ಮೊಬೈಲ್ ನಿಂದ ತೆಗೆಯಿರಿ.
ಇಂದ,
- ಎಸ್. ಮಹೇಶ್, ಕನ್ನಡ ದೀವಿಗೆ ಸಂಸ್ಥಾಪಕರು.
*******
Subscribe to:
Comments (Atom)
-
ದಯವಿಟ್ಟು ಈ ಮಾಹಿತಿಯನ್ನು ಪೂರ್ತಿ ಓದಿ.. ಕನ್ನಡ ದೀವಿಗೆಯಿಂದ Play store ನಲ್ಲಿ ಯಾವುದೇ ಅಧಿಕೃತ app ಹಾಕಿಲ್ಲ. play store ನಿಂದ ನೀವು ಕನ್ನಡ ದೀವಿಗೆ APP insta...